Ration Card e-KYC: ರೇಷನ್ ಕಾರ್ಡ್‌ದಾರರಿಗೆ ಬಿಗ್ ಅಪ್‌ಡೇಟ್! ಸೆಪ್ಟೆಂಬರ್ 30ರೊಳಗೆ ಈ ಕೆಲಸ ಮಾಡದಿದ್ದರೆ ಪಡಿತರ ಸ್ಥಗಿತ?
Ration Card e-KYC ಕುರಿತು ಕರ್ನಾಟಕದ ರೇಷನ್ ಕಾರ್ಡ್‌ದಾರರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಪಡಿತರ ಚೀಟಿಯಲ್ಲಿ ಹೆಸರಿರುವ ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಸೆಪ್ಟೆಂಬರ್ 30, 2026ರೊಳಗೆ ಇ-ಕೆವೈಸಿ …